subramanya Swamy Tweets Rajinikanth 420 | Oneindia Kannada

2017-07-07 57

Swamy tweeted a photo of Rajinikanth allegedly gambling in a US Casino with a sarcastic comment ''Wow! RK 420 in a US Casino gambling to improve his health!! ED must find out from where his $ came from.''

ಅಮೆರಿಕದ ಕ್ಯಾಸಿನೋ ಒಂದರಲ್ಲಿ ಸೂಪರ್ ಸ್ಟಾರ್ ಜೂಜಾಡುತ್ತಿರುವ ಫೋಟೋ ವೈರಲ್ ಆಗಿದ್ದು , ರಾಜ್ಯ ಸಭಾ ಸಂಸದ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಮಾಡುವ ಮೂಲಕ ನಟನ ಆಸ್ತಿ ಬಗ್ಗೆ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ., ಈ ವಿಡಿಯೋ ನೋಡಿ